1.   ಪಿ.ಎಂ.ಕಿಸಾನ್‌ ಯೋಜನೆಯಡಿ ನೊಂದಣಿ     2.   ಪ್ರಕಟಣೆ: ಪಿ. ಎಂ. ಕಿಸಾನ್ ಯೋಜನೆಯಡಿ 14 ನೇ ಕಂತಿನ ಆರ್ಥಿಕ ನೆರವಿನ ವರ್ಗಾವಣೆಯನ್ನು e-KYC ಮಾಡಿಸಿರುವ ಮತ್ತು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸಿರುವ ಫಲಾನುಭವಿಗಳಿಗೆ ಮಾತ್ರ ಮಾಡಲಾಗುವುದೆಂದು ಈ ಮೂಲಕ ತಿಳಿಸಿದೆ.

ಪಿಎಂಕಿಸಾನ್ ಬಗ್ಗೆ

ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಹೊಸ ಕೇಂದ್ರ ವಲಯ ಯೋಜನೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರಾರಂಭಿಸಿದೆ

ನಮ್ಮನ್ನು ಸಂಪರ್ಕಿಸಿ

ಇ-ಆಡಳಿತ ಇಲಾಖೆ
ಬಹು ಮಹಡಿಗಳ ಕಟ್ಟಡ,ಬೆಂಗಳೂರು.

080-22370281